IND vs NZ 1st ODI : Team India were practicing ahead of 1st ODI | Virat | India | Cricket

2020-02-04 189

ಟೀಮ್ ಇಂಡಿಯಾದ ಉಪ ನಾಯಕ ಸ್ಪೋಟಕ ಆಟಗಾರ ರೋಹಿತ್ ಶರ್ಮಾ ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಗಾಯಗೊಂಡಿದ್ದಾರೆ. ಹೀಗಾಗಿ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿ ಮತ್ತು ಟೆಸ್ಟ್‌ ಸರಣಿಯಿಂದ ಶರ್ಮಾ ಹೊರಗುಳಿಯಲಿದ್ದಾರೆ.

After 5 matches t20 series whitewash India are charging with confidence. Ahead of 1st ODI between India and New Zealand, the Indian team was seen practising at Hamilton.